Duniya Vijay first wife Nagarathna met Maruthi Gowda and is trying to sort out things between Vijay and Them.<br /><br />ದುನಿಯಾ ವಿಜಯ್, ಮಾರುತಿ ಗೌಡ ಹಾಗೂ ಪಾನಿಪೂರಿ ಕಿಟ್ಟಿ ನಡುವಿನ ಜಗಳದ ಕಾರಣ ವಿಜಿ ಜೈಲು ಪಾಲಾಗಿದ್ದಾರೆ. ಇದೇ ವೇಳೆ ಆಸ್ಪತ್ರೆಯಲ್ಲಿ ಇರುವ ಮಾರುತಿ ಗೌಡ ಅವರನ್ನು ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ವಿಚಾರಿಸಿಕೊಂಡ ಬಂದಿದ್ದಾರೆ.<br />